ಮನಸ್ಸು ಯಾಕೋ ತೊಳಲಾಡುತ್ತಿದೆ ನಿನ್ನ ಕುಡಿ ನೋಟಕ್ಕೆ ಸಿಕ್ಕಿ.
ಮತ್ತೆ ಮತ್ತೆ ನಿನ್ನ ಕಣ್ಣಿಗೆ ನನ್ನ ಕಣ್ಣನ್ನು ನೆಡಬೇಕು ಅನ್ನುವ ನಿನ್ನ ಕಣ್ಣೋಟ
ಸಂಪಿಗೆ ಹೂವಿನ ಸೌಂದರ್ಯಕ್ಕೆ ಸವಾಲು ಹಾಕುವ ನಿನ್ನ ನಾಸಿಕ
ಗುಲಾಬಿಯ ಎಸಳನ್ನೇ ನಾಚಿಸುವ ನಿನ್ನ ತುಟಿಗಳು .
ಬಳ್ಳಿಯಂತೆ ಬಳಕುವ ನಿನ್ನ ನಡು
ಹುಣ್ಣಿಮೆಯ ಚಂದಿರನನ್ನೇ ನಾಚಿಸುವ ನಿನ್ನ ನಗು
ಓ ಚೆಲುವೆ ಸಿಗಬಾರದೆ ಒಮ್ಮೆ ನೀ ನನ್ನ ಬಾಹು ಬಂದನಕ್ಕೆ ??
ಅಪ್ಪಿ ಮುದ್ದಾಡಬೇಕೆಂಬ ಹಂಬಲ ...
ತುಟಿಗೆ ತುಟಿ ಸೇರಿಸಿ ಮಧುವ ಹೀರಬೇಕೆಂಬ ಅಸೆ
ನಿನ್ನ ಕಾಲ ಮೇಲೆ ಮಲಗಿ ಹುಣ್ಣಿಮೆಯ ರಾತ್ರಿಯಲ್ಲಿ ಚಂದಿರನ ನೋಡುವ ಅಸೆ .....
ಬಾ ಚೆಲುವೆ ಕಾದಿರುವೆ ನಾ ನಿನಗಾಗಿ ...

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ