ಎಜುಕೇಶನ್ ಮುಗಿದು ಕೆಲಸಕ್ಕಾಗಿ ಅಲೆದಾಟ ,ವಿದ್ಯೆಗೆ ಸರಿಯಾಗಿ ಸಿಗದ ಕೆಲಸ ಅಲೆದು ಅಲೆದು ಸುಸ್ತಾದ ಜೀವ ಬರಿದಾದ ಜೇಬು ಸವೆದ ಚಪ್ಪಲಿಗಳು .
ಮನೆಯಲ್ಲಿ ಖರ್ಚಿಗೆ ಹಣ ಕೇಳೋಣವೆಂದರೆ ಏನೋ ಮುಜುಗರ ಕೇಳಲು ,ಕೇಳದೆ ಇದ್ದರು ಖರ್ಚಿಗೆ ದುಡ್ಡು ಕೊಡುವ ಅಪ್ಪ ಮಗನಿಗೆ ಬೇಗ ಕೆಲಸ ಸಿಗಲಿ ಎಂದು ದಿನಾ ದೇವರಲ್ಲಿ ಬೇಡುವ ಅಮ್ಮ ಕೆಲಸ ಸಿಕ್ಕಿದ ಮೇಲೆ ಅದು ಬೇಕು ಎದು ಬೇಕು ಕೊಡ್ಸು ಅನ್ನುವ ತಮ್ಮ ತಂಗಿ .....
ಯಾರೇ ನೆಂಟರ ಮನೆಗೆ ಹೋದರು ಕೆಲಸ ಸಿಕ್ಕಿತ ? ಎಷ್ಟು ಸಂಬಳ ಅಂತ ಕೇಳುವವರೇ ಹೊರತು ಕೆಲಸ ಕೊಡಿಸುವ ಮನಸ್ಸು ಯಾರಿಗೂ ಇರುವುದಿಲ್ಲ.... ಸಿಕ್ಕಿಲ್ವಂತೆ ಅನ್ನೋ ಮಾತು ಬಿಟ್ರೆ ಬೇರೆ ಏನು ಸಿಕ್ಕೊಲ್ಲ .!!!!
c ಇದೆ ಸಮಯಕ್ಕೆ ಸರ್ಯಾಗಿ ಹುಡುಗರು ಇಷ್ಟ ಪಟ್ಟ ಹುಡ್ಗಿಯ ಮನೆಯಲ್ಲಿ ಅವಳಿಗೆ ಬೇರೆ ಗಂಡು ಹುಡುಕಿ ಮದುವೆಯ ತಯಾರಿಯು ಶುರುವಾಗಿರುತ್ತೆ ..ಹೋಗಿ ಮಾತಾಡೋನಾ ಎಂದುಕೊಂಡರೆ ಕೆಲಸ ಸಿಕ್ಕಿಲ್ಲ ಅನ್ನೋ ಹಣೆ ಪಟ್ಟಿ .... ಮಗಳನ್ನು ಹೇಗೆ ಸಾಕುತ್ತಿಯ ಎಂದು ಎದುರಾಗೋ ಪ್ರಶ್ನೆಗೆ ಮೌನವೇ ಉತ್ತರ ...!!! ...
ಖರ್ಚಿಗೆ ಕಾಸಿಲ್ಲ ಕೈಲಿ ಕೆಲಸ ಇಲ್ಲ ಇಷ್ಟ ಪಟ್ಟ ಹುಡುಗಿ ಸಿಕ್ಕಿಲ್ಲ
...ಇಷ್ಟೆಲ್ಲಾ ಇದ್ರು ಹುಡ್ಗುರ ಲೈಫ್ ಲಿ ... ಅವರ ಪಾಲಿಸಿ ಒಂದೇ ಅದು .... ಏನೇ ಅದ್ರು ಡೋಂಟ್ ವರಿ ಯಾರೇ ಸಿಕ್ರು ಹಲ್ಲು ಕಿರಿ ...!!!!....... hats off ma dost...